Passt nicht? Macht nichts! Sie können Artikel bis zu 30 Tage zurückgeben
Mit einem Geschenkgutschein können Sie nichts falsch machen. Der Beschenkte kann sich im Tausch gegen einen Geschenkgutschein etwas aus unserem Sortiment aussuchen.
Bis zu 30 Tage Rückgaberecht
ಈ ಪುಸ್ತಕವು ಲೇಖಕರ ಎರಡನೆಯ ರಚನೆಯ ಕವನಗಳ ಸಂಗ್ರಹ, ಕವನಗಳು ಭಾಷೆ, ನೆಲ, ಜಲ, ಪ್ರೀತಿಪ್ರೇಮ, ಕನ್ನಡ ಅಭಿಮಾನ, ಮೋಸ, ಶಿಕ್ಷಣ, ಗುರು, ದುಃಖ ಮುಂತಾದ ವಿಷಯಗಳ ಬಗ್ಗೆ ಪದಗಳನು ಪೋಣಿಸಿ ಕವನಗಳನ್ನು ಬರೆದಿದ್ದಾರೆ. ಲೇಖಕರು ರಸಾಯನಶಾಸ್ತ್ರ ಉಪನ್ಯಾಸದ ಜೊತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ. ಲೇಖಕರು ಹಾಗು ಸಿನಿಮಾ ಸಾಹಿತಿಗಳಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪಯಣ ಸಾಗಿದೆ ಹಾಗೂ ಇವರು ಬರೆದ ಮೊಟ್ಟ ಮೊದಲ "ಹೇ ಹೃದಯ ನೀನು" ಎಂಬ ಗೀತೆಯನ್ನು ದೃಷ್ಟಿ ಕ್ರಿಯೇಷನ್ ಸಂಸ್ಥೆಯವರು ರೆಕಾರ್ಡ್ ಮಾಡಿ Youtube ನಲ್ಲಿ ಬಿಡುಗಡೆಗೊಂಡಿರುತ್ತದೆ. ಇವರ ಎರಡನೆಯ ಕವನ ಸಂಕಲನ ಬದುಕಿನ ಬಣ್ಣ ಬಿಡುಗಡೆಗೊಳ್ಳುತ್ತಿದೆ .
Hallo! Ich bin Libroamiko, dein Buchberater.
Wie kann ich dir helfen?